ಐದು ಗ್ಯಾರಂಟಿ ಜಾರಿಗೆ ತರಲು ಒತ್ತಾಯಿಸಿ ಪ್ರತಿಭಟನೆ-ಯಾರ ನೇತೃತ್ವದಲ್ಲಿ ?

ರಾರಕೀಯ ಸುದ್ದಿ: ನಿನ್ನೆಯಿಂದ ಅಧಿವೇಶನ ಶುರುವಾಗಿದ್ದು ಇಂದು ಕೂಡ ಮುಂದುವರಿಯಲಿದೆ. ಆದರೆ ನಿನ್ನೆ ವಿರೋಧ ಪಕ್ಷದ ನಾಯಕರು ಇಲ್ಲದೆ ಸದನ ಪೂರ್ಣಗೊಂಡಿತು. ಆದರೆ ಇಂದು ನಡೆಯುವ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಹೊಡಿಸಿದ್ದು ಕೆಲವನ್ನು ಮಾತ್ರ ಜಾರಿಗೆ ತಂದಿದ್ದಾರೆ. ಆದರೆ ಇನ್ನು ಉಳಿದ ಗ್ಯಾರಂಟಿಗಳನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದ್ದು ಇದನ್ನು ವಿರೋಧಿಸಿ ವಿಪಕ್ಷ ನಾಯಕರು ಇಂದು ಅಧಿವೇಶನ ನಡೆಯುವ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ಕೂಡಲೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಮಾಜಿ … Continue reading ಐದು ಗ್ಯಾರಂಟಿ ಜಾರಿಗೆ ತರಲು ಒತ್ತಾಯಿಸಿ ಪ್ರತಿಭಟನೆ-ಯಾರ ನೇತೃತ್ವದಲ್ಲಿ ?