Congress: ಸರ್ಕಾರವನ್ನು ಉರುಳಿಸಲು ಹೊರಗಿನವರ ಅವಶ್ಯಕತೆ ಇಲ್ಲ
ದುಶ್ಮನ್ ಕಹಾ ಹೈ ಅಂದರೆ ಬಗಲ್ ಮೇ ಅಂತಾರಲ್ಲಾ ಹಾಗಾಗಿದೆ ಈಗ ಆಡಳಿತ ಸರ್ಕಾರದ ಪರೀಸ್ಥಿತಿ ಯಾಕೆಂದರೆ ಆಡಳಿತ ಎರಡು ತಿಂಗಳ ಹಿಂದೆ ರಚನೆಯಾಗಿರುವ ಆಡಳಿತ ಸರ್ಕಾರವನ್ನು ಉರುಳಿಸಲು ಪಕ್ಷದ ನಾಯ ಕರೆ ಸಂಚು ಹೂಡುತ್ತಿದ್ದಾರೆ ಹಿಂದೂ ಕಾರ್ಯಕರ್ತರ, ಜೈನ ಮುನಿಗಳ ಹತ್ಯೆ, ಪೊಲೀಸರ ಮೇಲೆ ಹಲ್ಲೆ, ಸಾಲು ಸಾಲು ಅತ್ಯಾಚಾರ ಹೀಗೆ ತಾನು ಆಡಳಿತವನ್ನು ನಿಭಾಯಿಸಲು ಅಸಮರ್ಥ ಎಂಬುದನ್ನು ಶುರುವಾತಿನಲ್ಲಿಯೇ ನಿರೂಪಿಸಿದೆ ಎಂದು ಬಿಜೆಪಿ ಕಿಡಿಕಾರಿದೆ. ಹೀಗಾಗಿ ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಅಧಿಕಾರಕ್ಕೆ … Continue reading Congress: ಸರ್ಕಾರವನ್ನು ಉರುಳಿಸಲು ಹೊರಗಿನವರ ಅವಶ್ಯಕತೆ ಇಲ್ಲ
Copy and paste this URL into your WordPress site to embed
Copy and paste this code into your site to embed