ಕಾಂಗ್ರೆಸ್ – ಬಿಜೆಪಿ ನಡುವೆ ಟೀ-ಶರ್ಟ್ ವಾರ್…?!

National News: ಕಾಂಗ್ರೆಸ್ ಹಾಗು   ಬಿಜೆಪಿ ಮದ್ಯೆ ಇದೀಗ ಟೀ ಶರ್ಟ್ ವಾರ್  ಶುರುವಾಗಿದೆ. ಟ್ವೀಟ್ ಮೂಲಕ  ಎರಡು ಪಕ್ಷಗಳು  ಬಡಿದಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ರ‍್ಟ್ ಬಗ್ಗೆ ಎಲ್ಲೆಲ್ಲೂ ರ‍್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ ೪೧ ಸಾವಿರ ರೂಪಾಯಿ ಮೌಲ್ಯದ ಟೀ ರ‍್ಟ್ ಧರಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ. ರಾಹುಲ್ ಗಾಂಧಿ ಟಿ-ಶರ್ಟ್ ಧರಿಸಿದ್ದರು, ಅದರ ಬೆಲೆ 41000 ರೂ.ಗಿಂತ ಹೆಚ್ಚು … Continue reading ಕಾಂಗ್ರೆಸ್ – ಬಿಜೆಪಿ ನಡುವೆ ಟೀ-ಶರ್ಟ್ ವಾರ್…?!