‘ತೆಲಂಗಾಣದಲ್ಲಿ ಕಾಂಗ್ರೆಸ್ ಮೈನಾರಿಟಿ ವೋಟ್‌ಗಳನ್ನ ಖರೀದಿ ಮಾಡಿದೆ’

Political News: ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಸದಾನಂದಗೌಡ ಮಾತನಾಡಿದ್ದು, 4 ರಾಜ್ಯಗಳಲ್ಲಿ ಮೂರನ್ನ ಗೆದ್ದೇ ಗೆಲ್ಲುತ್ತೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮೈನಾರಿಟಿ ವೋಟ್ ಗಳನ್ನ ಖರೀದಿ ಮಾಡಿದೆ. ನಮ್ಮ ರಾಜ್ಯದ ಹಣವನ್ನು ಬಾಕ್ಸ್ ಗಳಲ್ಲಿ ತೆಲಂಗಾಣಕ್ಕೆ ಸಾಗಿಸಿತ್ತು. ಈ ಹಣದ ಮೂಲಕ ತೆಲಂಗಾಣ ಕಾಂಗ್ರೆಸ್ ಮೈನಾರಿಟಿ ವೋಟ್ ಗಳನ್ನ ಖರೀದಿ ಮಾಡಿತ್ತು. ಅದರಿಂದ ತೆಲಂಗಾಣದಲ್ಲಿ ಮುನ್ನಡೆ ಸಾಧಿಸಿದೆ ಎಂದಿದ್ದಾರೆ. ಮೋದಿ ವರ್ಚಸ್ ಕುಗ್ಗಿದೆ ಅನ್ನೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು, ಮುಖಕ್ಕೆ ಪೌಡರ್ … Continue reading ‘ತೆಲಂಗಾಣದಲ್ಲಿ ಕಾಂಗ್ರೆಸ್ ಮೈನಾರಿಟಿ ವೋಟ್‌ಗಳನ್ನ ಖರೀದಿ ಮಾಡಿದೆ’