Shakthi Yojane: ಉಚಿತ ಬಸ್ ಪ್ರಯಾಣ ಯೋಜನೆ ಕೈಬಿಡುವ ವದಂತಿಗಳಿಗೆ ಸಚಿವರ ಕಿಡಿ..!
ರಾಜ್ಯ ಸುದ್ದಿಗಳು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ನಿಲ್ಲಿಸುತ್ತದೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು ಈ ವದಂತಿಗಳಿಗೆ ಸಾರಿಗೆ ಸಚಿವರು ತಡೆ ಹಾಕಿದ್ದಾರೆ. “ನಾವು ನಿಸ್ಸಂದೇಹವಾಗಿ ಈ ಯೋಜನೆಯನ್ನು ಐದು ವರ್ಷಗಳ ಕಾಲ ಮುಂದುವರಿಸುತ್ತೇವೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಮತ್ತು ಇನ್ನೂ ಐದು ವರ್ಷಗಳ ಕಾಲ ಇದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು. ಕೆಲವು ಮಹಿಳೆಯರು ಪಾವತಿಸಿದ ಬಸ್ ಪಾಸ್‌ಗಳನ್ನು ಪಡೆಯಲು … Continue reading Shakthi Yojane: ಉಚಿತ ಬಸ್ ಪ್ರಯಾಣ ಯೋಜನೆ ಕೈಬಿಡುವ ವದಂತಿಗಳಿಗೆ ಸಚಿವರ ಕಿಡಿ..!
Copy and paste this URL into your WordPress site to embed
Copy and paste this code into your site to embed