ಮೂರನೇ ಭರವಸೆಯನ್ನು ಘೋಷಿಸಿದ  ಕಾಂಗ್ರೆಸ್ ಪಕ್ಷ “ಅನ್ನಭಾಗ್ಯ ಯೋಜನೆ”

Political story ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡುತ್ತಾ ಬರುತ್ತಿರುವ  ಕಾಂಗ್ರೆಸ್ ಗ್ಯಾರೆಂಟಿ ಎನ್ನುವ ಘೋಷಣೆಯೊಂದಿಗೆ ನಮ್ಮ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು  ಜಾರಿಗೆ ತರಲಾಗುವುದು . ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಹಸಿವು ಮುಕ್ತ ಕರ್ನಾಟಕ ಮಾಡಲು ಬಿಪಿಎಲ್ ಕಾರ್ಡುದಾರರಿಗೆ ಏಳು ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಅದೇ ರೀತಿ ಈ ಬಾರಿಯೂ ಸಹ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೆ ಕಾಂಗ್ರೆಸ್ ಭರವಸೆಯ  ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ  ಹಾಗೆ ಪ್ರತಿ ಮನೆಗೆ … Continue reading ಮೂರನೇ ಭರವಸೆಯನ್ನು ಘೋಷಿಸಿದ  ಕಾಂಗ್ರೆಸ್ ಪಕ್ಷ “ಅನ್ನಭಾಗ್ಯ ಯೋಜನೆ”