Congress Gurentee : ತಾಯಿ ಮಕ್ಕಳ ಪೋಷಣೆ ಸರ್ಕಾರದ ಹೊಣೆ..!
ರಾಜಕೀಯ ಸುದ್ದಿ : ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ತಾವು ಘೋಷಿಸಿರುವ ಗ್ಯಾರಂಟಿಗಳನ್ನು ಕೆಲವನ್ನು ಮಾಡಿ ನುಡಿದಂತೆ ನಡೆದ ಸರ್ಕಾರವೆಂದು ಕಾಂಗ್ರೆಸ್ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಬಡವರ ದೀನ ದಲಿತರ, ರೈತರ ಪರವಾದ ಸರ್ಕಾರವೆಂದು ಪದೇಪದೇ ನಿರೂಪಿಸುತ್ತಿದೆ. ಇದರ ಬೆನ್ನಲ್ಲೆ ಸಿದ್ದರಾಮಯ್ಯ ಸರ್ಕಾರ ಈಗ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಯಿಂದುನ್ನು ಜಾರಿ ಮಾಡಿದ್ದು “ಸದೃಢ ರಾಷ್ಟ್ರಕ್ಕಾಗಿ ಸ್ವಸ್ಥ ಸಮಾಜ”ವೆಂಬ ಘೋಷವಾಕ್ಯದಡಿ ಗರ್ಭಿಣಿ ಮಹಿಳೆಯರು ಮತ್ತು ಎಳೆಯ ಮಕ್ಕಳನ್ನು ಬಾಧಿಸುವ ರೋಗಗಳ ವಿರುದ್ಧ ಲಸಿಕಾ ಸಮರ ಸಾರಿದ್ದಾರೆ. ರಾಜ್ಯ ಕಾಂಗ್ರೆಸ್ … Continue reading Congress Gurentee : ತಾಯಿ ಮಕ್ಕಳ ಪೋಷಣೆ ಸರ್ಕಾರದ ಹೊಣೆ..!
Copy and paste this URL into your WordPress site to embed
Copy and paste this code into your site to embed