ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಪಧ್ಮನಾಭನಗರ ವಿವಿಧ ಪಕ್ಷದ ಕಾರ್ಯಕರ್ತರು..!

ರಾಜಕೀಯ ಸುದ್ದಿ: ವಿವಿಧ ಪಕ್ಷದ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವುದಕ್ಕೆ ಡಿಸಿಎಂ ಡಿಕೆ ನಾಯಕರಿಗೆ ಶುಭ ಹಾರೈಸಿ ಆತ್ಮೀಯವಾಗಿ ಸ್ವಾಗತಿಸಿದರು. ಹಾಗೂ ಟ್ವೀಟ್ ಮೂಲಕ ಡಿಸಿಎಂ ಖುಷಿಯನ್ನು ಹಂಚಿಕೊಂಡರು. ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಪಕ್ಷ ಬದಲಾವಣೆಯ ಪರ್ವ ಜೋರಾಗಿದ್ದು ವಿವಿಧ ಪಕ್ಷದ ಸದಸ್ಯರು, ವಾರ್ಡ್ ಮೆಂಬರ್ ಗಳು , ಕಾರ್ಪೊರೇಟರ್ ಗಳು, ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಅದೇ ರೀತಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ … Continue reading ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಪಧ್ಮನಾಭನಗರ ವಿವಿಧ ಪಕ್ಷದ ಕಾರ್ಯಕರ್ತರು..!