‘ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕರೆ ಮಾಡ್ತಿನಿ, ಅಷ್ಟು ಭಯದ ವಾತಾವರಣವಿದೆ ‘

ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕಾಲ್ ಮಾಡ್ತೀನಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರೆಡಿಯೋ ಸಿಟಿ 91.1 ಎಫ್ ಎಮ್ ನ “ನೋ ಪಾಲಿಟಿಕ್ಸ್ ಪ್ಲಿಸ್” ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಡಿಕೆಶಿ, ರಾಜಕೀಯದ ಬಗ್ಗೆ ಹಲವು ಮಾತುಗಳನ್ನಾಡಿದ್ದಾರೆ. ಎಫ್‌ಎಂನ ಆರ್‌ಜೆಯಾಗಿದ್ದ ನೇತ್ರಾ ಹೇಗಿದ್ದೀರಿ ಸರ್ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇನ್ನೂ ಬದ್ಕಿದಿನಿ ನೋಡಿ ಎಂದು ಹೇಳಿದರು. ಅದಕ್ಕೆ ನೇತ್ರಾ, ಅಯ್ಯೋ ಯಾಕೆ ಸರ್ ಅಂತಾ ಕೇಳಿದ್ದಕ್ಕೆ, ಈಗ ನಾವು ರಾಜಕೀಯದವರು, ನೀವು ಸಾಮಾನ್ಯ … Continue reading ‘ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕರೆ ಮಾಡ್ತಿನಿ, ಅಷ್ಟು ಭಯದ ವಾತಾವರಣವಿದೆ ‘