ಮೋದಿ ವಿಷದ ಹಾವೆಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ..

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ವಿರುದ್ಧ ಹೇಳಿಕೆ ಕೊಟ್ಟಿದ್ದು, ಮೋದಿ ಸರ್ಪ ಇದ್ದ ಹಾಗೆ, ಅವರನ್ನ ನೆಕ್ಕಿ ನೋಡಿದ್ರೆ, ಮುಗೀತು, ಸತ್ತೇ ಹೋಗ್ತೀರಿ ಎಂದು ಹೇಳಿದ್ದರು. ಈ ಬಗ್ಗೆ ಟ್ವೀಟ್ ಮೂಲಕ ಖರ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ನನ್ನ ಸುದೀರ್ಘ ರಾಜಕೀಯ ಜೀವನದ ನಡವಳಿಕೆಯೂ ಅಲ್ಲ. ನಾನು ಯಾವಾಗಲೂ ಸ್ನೇಹಿತರು ಮತ್ತು ವಿರೋಧಿಗಳ ಬಗ್ಗೆ ರಾಜಕೀಯ ಸರಿಯಾಗಿರುವ ನಿಯಮಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಿದ್ದೇನೆ ಮತ್ತು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಅದನ್ನು ಮಾಡುತ್ತೇನೆ. … Continue reading ಮೋದಿ ವಿಷದ ಹಾವೆಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ..