Congress Leader : ಕಾಂಗ್ರೆಸ್ ಮುಖಂಡನ ಸಾವು, ಹತ್ಯೆ ಶಂಕೆ..?!

State News : ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಬಳಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಹತ್ಯೆ ಮಾಡಲಾಗಿದ್ದು, ಜಿ. ಪರಮೇಶ್ವರ್ ಅವರಿಗೆ ಮತ ನೀಡಿದ್ದಕ್ಕೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಮುಖಂಡ ದೇವರಾಜ್ ಎಂಬುವರನ್ನು ಜೆಡಿಎಸ್ ಮುಖಂಡ ಮರಿಯಪ್ಪ ಎಂಬುವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ. ಮರಿಯಪ್ಪ ಗ್ರಾಮದ ಮುಖಂಡ ಹಾಗೂ ಜೆಡಿಎಸ್ ಪಕ್ಷದಲ್ಲಿದ್ದು, ದೇವರಾಜ್ ಕಾಂಗ್ರೆಸ್ ಮುಖಂಡ ಆನಂದ್​ರವರ ಸಂಬಂಧಿಯಾಗಿದ್ದರು. ಇಬ್ಬರ ನಡುವೆ ರಾಜಕೀಯ ವೈಮನಸ್ಸು ಇತ್ತು. ಇತ್ತೀಚಿಗೆ ಮರಿಯಪ್ಪ … Continue reading Congress Leader : ಕಾಂಗ್ರೆಸ್ ಮುಖಂಡನ ಸಾವು, ಹತ್ಯೆ ಶಂಕೆ..?!