ಕುಸ್ತಿಪಟುಗಳೊಂದಿಗೆ ಸಮಯ ಕಳೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Political News:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಪ್ರೈಸ್ ಗಿ ಕುಸ್ತಿಪಟುಗಳನ್ನು ಭೇಟಿಯಾಗಿದ್ದು, ಅವರೊಂದಿಗೆ ಸಮಯ ಕಳೆದಿದ್ದಾರೆ. ಹರಿಯಾಣಾದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮಕ್ಕೆ ರಾಹುಲ್ ಸಡನ್ ಆಗಿ ಭೇಟಿ ನೀಡಿ, ಕುಸ್ತಿಪಟುಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಗ್ರಾಮ ಕುಸ್ತಿಪಟು ದೀಪಕ್ ಪುನಿಯಾ ಅವರ ಗ್ರಾಮವಾಗಿದ್ದು, ರಾಹುಲ್‌ಗೆ ಭಜರಂಗ ಪುನಿಯಾ ಭೇಟಿಯಾಗಿದ್ದಾರೆ. ಅಲ್ಲದೇ, ಸಾಕಷ್ಟು ಕುಸ್ತಿಪಟುಗಳಿದ್ದು, ರಾಹುಲ್ ಕೂಡ ಅವರೊಂದಿಗೆ ತಮಾಷೆಗೆ ಕಾದಾಟಕ್ಕಿಳಿದಿದ್ದರು. ಈ ಫೋಟೋವನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ, ಕುಸ್ತಿಪಟುಗಳೊಂದಿಗೆ … Continue reading ಕುಸ್ತಿಪಟುಗಳೊಂದಿಗೆ ಸಮಯ ಕಳೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed