Congress : ಮೈತ್ರಿಕೂಟದ ಹೆಸರು ಬದಲಾವಣೆ …! ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಅಸ್ತ್ರ..?!

Political News : ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ  ಜುಲೈ 18 ರಂದು ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆಯುತ್ತಿದ್ದು ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಯುಪಿಎ ಎನ್ನುವ ಹೆಸರನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆದಿತ್ತು.3 ಹೆಸರುಗಳನ್ನು ಈಗಾಗಲೇ ಉಲ್ಲೇಖಿಸಲಾಗಿತ್ತು. ಪಿಡಿಎ ಅಂದರೆ ಪ್ರೊಗ್ರೆಸ್ಸಿವ್ ಡೆಮಾಕ್ರಾಟಿಕ್  ಅಲೈನ್ಸ್, 2.ಎನ್.ಪಿ.ಎ ಅಂದರೆ ನ್ಯಾಶನಲ್ ಪ್ರೋಗ್ರೆಸ್ಸಿವ್ ಅಲೈನ್ಸ್  3.ಐಡಿಎ ಅಂದರೆ ಇಂಡಿಯಾ  ಡೆಮಾಕ್ರಾಟಿಕ್ ಅಲೈನ್ಸ್, ಯುಪಿಎ3 ಎಂಬ ಹೆಸರುಗಳನ್ನು ಶಿಫಾರಸ್ಸು … Continue reading Congress : ಮೈತ್ರಿಕೂಟದ ಹೆಸರು ಬದಲಾವಣೆ …! ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಅಸ್ತ್ರ..?!