ಕಾಂಗ್ರೆಸ್ ಪ್ರಣಾಳಿಕೆ ರಿಲೀಸ್: ಭಜರಂಗದಳ, ಪಿಎಫ್‌ಐ ನಿಷೇಧಕ್ಕೆ ನಿರ್ಧಾರ..

ಬೆಂಗಳೂರು: ಇಂದು ಕಾಂಗ್ರೆಸ್ ಪ್ರಮಾಳಿಕೆ ಬಿಡುಗಡೆಯಾಗಿದ್ದು, ಮಹಿಳೆಯರಿಗೆ ಉಪಯೋಗವಾಗುವ ಯೋಜನೆ ತರಲು ನಿರ್ಧರಿಸಿದೆ. ಬೆಂಗಳೂರಿನಲ್ಲಿಂದು ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ ಎಂಬ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬಿಡುಗಡೆ ಮಾಡಿದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಸೇರಿ, ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಹಾಗಾದ್ರೆ ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ ಎಂದು ನೋಡುವುದಾದರೆ, 1. ಬಿಪಿಎಲ್‌ ಕಾರ್ಡ್ ಇದ್ದವರಿಗೆ ಪ್ರತೀ ತಿಂಗಳು 10 ಕೆಜಿ … Continue reading ಕಾಂಗ್ರೆಸ್ ಪ್ರಣಾಳಿಕೆ ರಿಲೀಸ್: ಭಜರಂಗದಳ, ಪಿಎಫ್‌ಐ ನಿಷೇಧಕ್ಕೆ ನಿರ್ಧಾರ..