“ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ “:ಅಬ್ದುಲ್ ಸಮದ್
Hassan News: ಅರಸೀಕೆರೆ : ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ಹೇಳಿದರು ಬಾಣವಾರದ ದರ್ಗದ ಅವರಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಮೊಘಲರಿಂದ ಟಿಪ್ಪುಸುಲ್ತಾನರವರೆಗೆ ಸ್ವಾತಂತ್ರ್ಯದ ನಂತರವೂ ದೇಶದಲ್ಲಿ ಹಲವಾರು ಮುಸ್ಲಿಮರು ತಮ್ಮ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕ ದಕ್ಷ ಹಾಗೂ ಜನಪದ ಆಡಳಿತವನ್ನು ನೀಡಿದ್ದಾರೆ, ಅ ಕಾರಣಕ್ಕಾಗಿ ಮುಸ್ಲಿಮರಿಗೆ ಅಧಿಕಾರವನ್ನು ನೀಡಿದರೆ … Continue reading “ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ “:ಅಬ್ದುಲ್ ಸಮದ್
Copy and paste this URL into your WordPress site to embed
Copy and paste this code into your site to embed