ಕುಂದಗೋಳದಲ್ಲಿ ಶುರುವಾಗಿದೆ ಕಾಂಗ್ರೆಸ್ ಸ್ಪಪಕ್ಷಪಾತ
Political news: ಕರ್ನಾಟಕದಲ್ಲಿ ಚುನಾವಣೆ ಸನಿಹದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಟಿಕೆಟ್ ಹಂಚಿಕೆ ಮಾಡುವಲ್ಲಿ ಮೀನಾಮೇಶ ಎಣಿಸುತಿದ್ದಾರೆ. ಏಕೆಂದರೆ ಒಂದು ಕ್ಷೇತ್ರದಿಂದ ಒಂದಕ್ಕಿಂತ ಹಲವು ಆಕಾಂಕ್ಷಿಗಳು ಇರುವ ಕಾರಣ ಟಿಕೆಟ್ ಗೊಂದಲ ಶುರುವಾಗಿದೆ ಇದೇ ರೀತಿಯ ಗೊಂದಲು ಈಗ ಕುಂದಗೋಳ ಕ್ಷೇತ್ರದಲ್ಲಿ ಶುರುವಾಗಿದೆ. ಕುಂದಗೋಲ ಹಾಲಿ ಶಾಸಕಿ ಕುಸುಮವತಿ ಶಿವಳ್ಳಿಗೆ ಮತ್ತೊಮ್ಮೆ ಸ್ಪರ್ದೆ ನೀಡಲು ಸಪಕ್ಷಿಯವಾಗಿ ವಿರೋಧಗಳು ವ್ಯಕ್ತವಾಗುತ್ತಿವೆ. ಕಾಂಗ್ರೆಸ್ ಟಿಕೆಟ್ ಒಳ ಜಗಳದಲ್ಲಿ ಲಾಭ ಪಡೆಯಲು ಈ ನಡುವೆ ಮಾಜಿ ಶಾಸಕ ಎಸ್‌ಐ ಚಿಕ್ಕನಗೌಡರ್ … Continue reading ಕುಂದಗೋಳದಲ್ಲಿ ಶುರುವಾಗಿದೆ ಕಾಂಗ್ರೆಸ್ ಸ್ಪಪಕ್ಷಪಾತ
Copy and paste this URL into your WordPress site to embed
Copy and paste this code into your site to embed