praladh joshi:ಕಾಂಗ್ರೆಸ್ ಯಾರ ವಿರುದ್ದ ಪ್ರತಿಭಟನೆ ಮಾಡುತಿದ್ದಾರೆ?

ಹುಬ್ಬಳ್ಳಿ:ರಾಹುಲ್ ಗಾಂಧಿಗೆ ಕೋರ್ಟ್ ನಲ್ಲಿ ಮತ್ತೊಂದು ಹಿನ್ನಡೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ಧಾರೆ.ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಅಪ್ರಭುದ್ದರಾಗಿದ್ದಾರೆ.ಟ್ರಯಲ್ ಕೋರ್ಟ ಶಿಕ್ಷೆ ನೀಡಿತ್ತು ಶಿಕ್ಷೆ ರದ್ದುಗೊಳಿಸಲು ಜಿಲ್ಲಾ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು ಆದರೆ ಅಲ್ಲಿಯೂ ಕೂಡಾ ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಶಿಕ್ಷೆ ರದ್ದು ಮಾಡಲು ನಿರಾಕರಿದಕ್ಕೆ ಕಾಂಗ್ರೆಸ್ ಪ್ರತಿಭಟನೆ ಶುರುಮಾಡಿದ್ದಾರೆ ಆದರೆ ಇವರ ಹೋರಾಟ ಯಾರ ವಿರುದ್ದ? ಹೈಕೋರ್ಟ್ ವಿರುದ್ದಾನಾ ? ಅಂತ ಜೋಷಿ ಪ್ರಶ್ನೆ ಮಾಡಿದ್ದಾರೆ.ಈಗಾಗಲೆ 57-58 … Continue reading praladh joshi:ಕಾಂಗ್ರೆಸ್ ಯಾರ ವಿರುದ್ದ ಪ್ರತಿಭಟನೆ ಮಾಡುತಿದ್ದಾರೆ?