ಭಸ್ಮಾಸುರನಿಗೆ ಹೋಲಿಸಿದ ಪ್ರಲ್ಹಾದ್ ಜೋಷಿ – ಯಾರನ್ನು ಗೊತ್ತಾ?

political news ಕಾಂಗ್ರೆಸ್ ಪಕ್ಷವನ್ನು ಈಗಾಗಲೆ ಹಲವು ರಾಜ್ಯಗಳಲ್ಲಿ ಬೇರು ಸಮೇತ ಕಿತ್ತೆಸೆಯಆಗಿದ ಎ ಬೇರೆ ರಾಜ್ಯಗಳಲ್ಲಿ ಕಾಂ ಗ್ರೆಸ್ ಕಾರ್ಯಕರ್ತರು ಇಲ್ಲದಂತಾಗಿದೆ. ಕನಾ್ಟಕದಲ್ಲಿಯೈ ಸಹ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡುತ್ತೇವೆ. ರಾಹುಲ್ ಗಾಂದಿ ಹೋದಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಈಗಾಗಲೆ ಮನೆ ದಾರಿ ತೋರಿಸುತಿದ್ಧಾರೆ. ರಾಹುಲ್ ಗಾಂದಿ ಭಸ್ಮಾಸುರ ಇದ್ದಹಂಗೆ ಅವರು ಕೈ ಇಟ್ಟರೆ ಕೈ ಪಕ್ಷ ಕಲಾಸ್ ರಾಹುಲ್ ಮುಂಬರುವ ಚುನಾವಣೆಯಲ್ಲಿ ಇಡಿ ದೇಶದಲ್ಲಿ ಕಾಂಗ್ರೆಸನ್ನು ಹುಡುಕಬೇಕಾದ ಪರಿಸ್ಥಿತಿ … Continue reading ಭಸ್ಮಾಸುರನಿಗೆ ಹೋಲಿಸಿದ ಪ್ರಲ್ಹಾದ್ ಜೋಷಿ – ಯಾರನ್ನು ಗೊತ್ತಾ?