ಫೇಸ್ಬುಕ್ ಜಾಹೀರಾತಿಗಾಗಿ 7ದಿನಕ್ಕೆ 26 ಲಕ್ಷ ಖರ್ಚು ಮಾಡಿದ ಕಾಂಗ್ರೆಸ್! ಬಿಜೆಪಿಯಿಂದಲೂ ಲಕ್ಷ ಲಕ್ಷ ಖರ್ಚು!

Political News: ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ (BJP Congress) ಸೇರಿ ಹಲವು ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಭಾರೀ ಕಸರತ್ತು ನಡೆಸುತ್ತಿವೆ. ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಿದೆ, ಧ್ವನಿವರ್ಧಕಗಳು ಕೂಡ ಮೌನವಾಗಿವೆ. ಇದರ ಹೊರತಾಗಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪ್ರಚಾರಕ್ಕೆ ಆನ್ಲೈನ್ ಮೊರೆ ಹೋಗಿವೆ. ಸಾಮಾಜಿಕ … Continue reading ಫೇಸ್ಬುಕ್ ಜಾಹೀರಾತಿಗಾಗಿ 7ದಿನಕ್ಕೆ 26 ಲಕ್ಷ ಖರ್ಚು ಮಾಡಿದ ಕಾಂಗ್ರೆಸ್! ಬಿಜೆಪಿಯಿಂದಲೂ ಲಕ್ಷ ಲಕ್ಷ ಖರ್ಚು!