ಥ್ಯಾಂಕ್ಯೂ ಮೋದಿ…! ಕಾಂಗ್ರೆಸ್ಸಿಗರ ಟ್ವೀಟ್ ಮರ್ಮವೇನು..?!

State News: Feb:27:ರಾಜ್ಯದಲ್ಲಿ ಶಿವಮೊಗ್ಗ ಮತ್ತು ಕುಂದಾನಗರಿ ಬೆಳಗಾವಿಯಲ್ಲಿ ಮೋದಿ ಮೇನಿಯಾ ಅಬ್ಬರಿಸಿತ್ತು.ಆದರೆ ಇವೆಲ್ಲದಕ್ಕೂ ಇದೀಗ  ಕಾಂಗ್ರೆಸ್ಸಿಗರು  ತಮ್ಮದೇ ಆದ ಶೈಲಿಯಲ್ಲಿ ಉತ್ತರವ ನ್ನು ನೀಡಿದಂತಿದೆ. ನಿಜ ಕಾಂಗ್ರೆಸ್ಸಿಗರು ಮೋದಿ ಪ್ರತಿ ಮಾತಿಗೆ ಟಾಂಗ್ ಕೊಟ್ಟಂತೆ ಸರಣಿ  ಟ್ವೀಟ್ ಗಳ ಮೂಲಕ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. “ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖವಾದುದು. ಕರ್ನಾಟಕದಿಂದ ಕಿತ್ತು, ಉತ್ತರದ ರಾಜ್ಯಗಳಿಗೆ ಹಂಚುತ್ತಾ, ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಪಾಲು ನೀಡದೆ ಅನ್ಯಾಯವೆಸಗಿದ ನರೇಂದ್ರ ಮೋದಿ ಅವರೇ, ನೀವು … Continue reading ಥ್ಯಾಂಕ್ಯೂ ಮೋದಿ…! ಕಾಂಗ್ರೆಸ್ಸಿಗರ ಟ್ವೀಟ್ ಮರ್ಮವೇನು..?!