ನಿಜವಾದ ಭಜರಂಗಿಯ ನೋವು ಆಲಿಸಿ: ಮೋದಿಗೆ ಕಾಂಗ್ರೆಸ್ ತಿರುಗೇಟು
ಬೆಂಗಳೂರು: ರಾಜ್ಯದಲ್ಲಿ ಭಜರಂಗ ದಳ ನಿಷೇಧ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ನಿನ್ನೆ ರಾಜ್ಯ ಪ್ರವಾಸಕ್ಕೆ ಬಂದಿದ್ದ ಪ್ರಧಾನಿ ಮೋದಿ, ಮುಲ್ಕಿ, ಅಂಕೋಲಾ, ಬೈಲಹೊಂಗಲ್‌ನಲ್ಲಿ ಭಾಷಣ ಮಾಡುವಾಗ, ಬಜರಂಗಬಲಿಕೀ ಜೈ ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣ ಶುರುಮಾಡಿದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಆದರೆ ನೀವು ಇಲ್ಲಿನ ಭಜರಂಗಿಗಳ ಒಲೈಕೆ ಬಿಡಿ, ನಿಜವಾದ ಭಜರಂಗಿಯ ಅಳಲು ಕೇಳಿ ಎಂದು ರಾಜ್ಯ ಕಾಾಂಗ್ರೆಸ್ ಟ್ವೀಟ್ ಮಾಡುವ ಮೂಲಕ, ಮೋದಿಯವರಿಗೆ ತಿರುಗೇಟು ನೀಡಿದೆ. ದೆಹಲಿಯಲ್ಲಿ ತಮಗಾದ … Continue reading ನಿಜವಾದ ಭಜರಂಗಿಯ ನೋವು ಆಲಿಸಿ: ಮೋದಿಗೆ ಕಾಂಗ್ರೆಸ್ ತಿರುಗೇಟು
Copy and paste this URL into your WordPress site to embed
Copy and paste this code into your site to embed