ಕಾನ್‌ಸ್ಟೇಬಲ್ ಪತ್ರ ಫುಲ್ ವೈರಲ್..! ಏನಿತ್ತು ಗೊತ್ತಾ ಆ ಪತ್ರದಲ್ಲಿ..?!
Special Story: ಪೊಲೀಸ್ ಕೆಲಸ ಎಂದ ಮೇಲೆ ಹಗಲು ರಾತ್ರಿ ಕೆಲಸ. ಈ ಕ್ಷೇತ್ರದಲ್ಲಿ ರಜೆ ಸಿಗುವುದೇ ಕಷ್ಟ. ಹೀಗಿರುವಾಗ ಹೊಸದಾಗಿ ಮದುವೆಯಾದ ಕಾನ್‌ಸ್ಟೇಬಲ್‌ವೊಬ್ಬರು ಮದುವೆಯಾದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಪತ್ನಿಯ ಸಂಬಂಧಿಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪತ್ನಿಗೆ ಭರವಸೆ ನೀಡಿದ್ದ ಕಾನ್‌ಸ್ಟೇಬಲ್ ಕೆಲಸದ ಅತಿಯಾದ ಒತ್ತಡದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ರಜೆ ಸಿಗುವುದಿಲ್ಲ ಎಂಬುದಾಗಿ ಪತ್ನಿಗೆ ಹೇಳಿದ್ದಾರೆ. ಆದರೆ ಇದರಿಂದ ಪತ್ನಿ … Continue reading ಕಾನ್‌ಸ್ಟೇಬಲ್ ಪತ್ರ ಫುಲ್ ವೈರಲ್..! ಏನಿತ್ತು ಗೊತ್ತಾ ಆ ಪತ್ರದಲ್ಲಿ..?!
Copy and paste this URL into your WordPress site to embed
Copy and paste this code into your site to embed