Police: ಧಾರವಾಡ ವಿದ್ಯಾಗಿರಿ ಠಾಣೆಯ ಪೇದೆಯ ಮೇಲೆ ಕೇಸ್”- ರಾಜಸ್ತಾನ ಸ್ಟೋರಿ…

ಧಾರವಾಡ: ನಗರದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಹಣದ ಬೇಡಿಕೆಯಿಟ್ಟಿದ್ದರು ಎಂಬ ಆರೋಪದಡಿ ಧಾರವಾಡ ವಿದ್ಯಾಗಿರಿ ಠಾಣೆಯ ಹೊನ್ನಪ್ಪನವರ ಮೇಲೆ ಪ್ರಕರಣ ದಾಖಲಾಗಿದೆ. ಕಳೆದ ಎಂಟು ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಪ್ಪನವರ ರಾಜಸ್ಥಾನದ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ, ಮರಳಿದ್ದಾರೆ. ಹಬ್ಬಿರುವ ವದಂತಿ ಏನು ಗೊತ್ತಾ…ಸ್ಥಳೀಯ ಯುವತಿಯೋರ್ವಳನ್ನ ಮದುವೆಯಾಗಿದ್ದ ರಾಜಸ್ಥಾನ ಮೂಲಕ್ಕೆ ಹೋದ ಸಮಯದಲ್ಲಿ ಹಣದ ಬೇಡಿಕೆ ಇಟ್ಟಿದ್ದರಂತೆ. ಅದಕ್ಕಿಂತ ಪೂರ್ವದಲ್ಲಿಯೇ ಧಾರವಾಡದಲ್ಲಿ ಅವರಿಂದ ಹಣ ಪಡೆದಿದ್ದರಂತೆ. ಮತ್ತೆ ಹೋಗಿ ರಾಜಸ್ಥಾನದಲ್ಲಿಯೂ … Continue reading Police: ಧಾರವಾಡ ವಿದ್ಯಾಗಿರಿ ಠಾಣೆಯ ಪೇದೆಯ ಮೇಲೆ ಕೇಸ್”- ರಾಜಸ್ತಾನ ಸ್ಟೋರಿ…