ಎದೆಹಾಲು ಹೆಚ್ಚಿಸಲು ಇದನ್ನು ಸೇವಿಸಿ..

ಶಿಶುವಿಗೆ 6 ತಿಂಗಳತನಕ ತಾಯಿಯ ಎದೆಹಾಲು ಉಣಿಸುವುದು ತುಂಬಾ ಮುಖ್ಯವಾಗಿದೆ. ಅದರಿಂದಲೇ, ಶಿಶುವಿಗೆ ಪೋಷಕಾಂಶ ಸಿಗುತ್ತದೆ. ಆದರೆ ತಾಯಿಯ ಎದೆಯಲ್ಲಿ ಹಾಲೇ ಇಲ್ಲದಿದ್ದರೆ, ಆ ಮಗುವಿಗೆ ಎಷ್ಟು ಕಷ್ಟವಾಗಬಹುದು. ಹಾಗಾಗಿ ನಾವಿಂದು ಎದೆಹಾಲು ಹೆಚ್ಚಿಸಲು ಏನೇನು ಸೇವಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಬಿಸಿನೀರು: ನೀವು ಬಾಣಂತಿಯಾದಾಗಿನಿಂದ ಮಗುವಿಗೆ ಹಾಲುಣಿಸುವುದನ್ನು ಬಿಡಿಸುವ ತನಕ, ಬಿಸಿ ಬಿಸಿ ನೀರನ್ನೇ ಕುಡಿಯಬೇಕು. ಬಿಸಿ ನೀರು ಕುಡಿದಷ್ಟು ಎದೆ ಹಾಲು ಹೆಚ್ಚುತ್ತದೆ. ಹಾಗಂತ, ಅಗತ್ಯಕ್ಕಿಂತ ಬಿಸಿ ನೀರಿರಬಾರದು. ಆ ನೀರನ್ನು ನೀವು … Continue reading ಎದೆಹಾಲು ಹೆಚ್ಚಿಸಲು ಇದನ್ನು ಸೇವಿಸಿ..