ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ

National Political News: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟ ಕಾರಣಕ್ಕಾಗಿ, ಬಿಜೆಪಿ ಸಂಸದ ಅಭಿಜೀತ್ ಗಂಗೋಪಾಧ್ಯಾಯಗೆ 1 ದಿನದ ಪ್ರಚಾರ ನಿಷೇಧಿಸಲಾಗಿದೆ. ಅಭಿಜೀತ್ ಮಮತಾ ಬ್ಯಾನರ್ಜಿ ವಿರುದ್ಧ ಕೀಳುಮಮಟ್ಟದ ಹೇಳಿಕೆ ಕೊಟ್ಟಿದ್ದು, ಮಮತಾ ಬ್ಯಾನರ್ಜಿ ನಿಮ್ಮ ಬೆಲೆ ಎಷ್ಟು..? 10 ಲಕ್ಷವೇ..? ಕೇಯಾ ಸೇಠ್‌ನಿಂದ ಮೇಕಪ್‌ ಮಾಡಿಸಿಕೊಳ್ಳುತ್ತೀರಾ..? ಮಮತಾ ಬ್ಯಾನರ್ಜಿ ಓರ್ವ ಹೆಣ್ಣಾ..? ನನಗೆ ಒಮ್ಮೊಮ್ಮೆ ನಂಬಲೂ ಸಾಧ್ಯವಾಗುವುದಿಲ್ಲವೆಂದು ಅಭಿಜೀತ್ ಹೇಳಿದ್ದಾರೆ. ಈ ಕಾರಣಕ್ಕೆ ಬಂಗಾಳ ಹೈಕೋರ್ಟ್ ಅಭಿಜೀತ್ ಗಂಗೋಪಾಧ್ಯಾಯ … Continue reading ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ