ಕೋವಿಡ್ ನಿಯಂತ್ರಣದ ಬಗ್ಗೆ ಇಂದು ಪ್ರಧಾನಿ ಮೋದಿ ಕೇಂದ್ರ, ರಾಜ್ಯಗಳ ಆರೋಗ್ಯ ಮಂತ್ರಿಗಳೊಂದಿಗೆ ಸಭೆ

ನವದೆಹಲಿ: ಭಾರತವು 163 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 3,380ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ನಮ್ಮ ಸರ್ಕಾರದ ಗಮನವು ಆರೋಗ್ಯ ರಕ್ಷಣೆಯನ್ನು ಸಮಗ್ರ ಆರೋಗ್ಯ ರಕ್ಷಣೆಯಾಗಿ ಪರಿವರ್ತಿಸುವುದಾಗಿದೆ. ಪ್ರಧಾನಮಂತ್ರಿಯವರ ‘ಒಂದು ರಾಷ್ಟ್ರ ಒಂದು ಆರೋಗ್ಯ’ದ ದೃಷ್ಟಿಕೋನವನ್ನು ಅನುಸರಿಸಿ, ನಾವು ಒಟ್ಟಾಗಿ ಕೋವಿಡ್ ಅನ್ನು ನಿಭಾಯಿಸಿದ್ದೇವೆ. ಈ ಸೋಮವಾರದವರೆಗೆ 220 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಪ್ರಧಾನಿ ಮೋದಿ … Continue reading ಕೋವಿಡ್ ನಿಯಂತ್ರಣದ ಬಗ್ಗೆ ಇಂದು ಪ್ರಧಾನಿ ಮೋದಿ ಕೇಂದ್ರ, ರಾಜ್ಯಗಳ ಆರೋಗ್ಯ ಮಂತ್ರಿಗಳೊಂದಿಗೆ ಸಭೆ