ಮಡಾಳರನ್ನು ಬಂದಿಸದಿದ್ದಕ್ಕೆ ಕೈ ನಾಯಕರು ಗರಂ
political news.. ಕಳೆದೊಂದು ವಾರದಿಂದ ಭ್ರಷ್ಟಾಚಾರದಲ್ಲಿ ಬಂದಿಯಾಗಿರುವ ದಾವಣಗೆರೆ ಚನ್ನಗಿರಿ ಶಾಸಕನ ಪುತ್ರ ಪ್ರಶಾಂತ್ ನನ್ನು ಈಗಾಗಲೆ ವಿಚಾರಣೆಗೆ ಒಳಪಡಿಸಿದ್ದು , ಶಾಸಕ ಮಡಾಳ್ ಅವರನ್ನು ಸಹ ಬಂದಿಸಲು ಅಧಿಕಾರಿಗಳು ಮುಂದಾದಾಗ ಶಾಸಕರು ಅವರ ನಿವಾಸದಿಂದ ಕಾಲ್ಕಿತ್ತು ತಲೆಮರೆಸಿಕೊಂಡಿದ್ದಾರೆ. ಅವರನ್ನು ಇನ್ನು ಸಹ ಅಧಿಕಾರಿಗಳು ಹುಡುಕಲು ಬೇಜವಬ್ದಾರಿತನ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದಾರೆ. ಮಡಾಳ್ ನ್ನನು ಹುಡುಕಿಸುತ್ತಿದ್ದಾರೋ ಅಥವಾ ಬಿಜೆಪಿಯವರೆ ಅವರನ್ನು ಬಚ್ಚಿಟ್ಟಿದ್ದಾರೆ ಎಂಬ ಅನುಮಾನವನ್ನು ಕಾಂಗ್ರೆಸ್ ನಾಯಕರು ಹೊರ ಹಾಕಿದ್ದಾರೆ. … Continue reading ಮಡಾಳರನ್ನು ಬಂದಿಸದಿದ್ದಕ್ಕೆ ಕೈ ನಾಯಕರು ಗರಂ
Copy and paste this URL into your WordPress site to embed
Copy and paste this code into your site to embed