ಗೋಹತ್ಯೆಯಿಂದ ತಾಯಿಯ ಮರಣ

ಇತ್ತಿಚಿನ ದಿನಗಳಲ್ಲಿ ಇಲ್ಲಾ ಜಾತಿಯವರು ಮಾಂಸಹಾರಿಗಳಾಗಿದ್ದಾರೆ. ಇದರಿಂದಾಗಿ ಮಂಸ ಸಿಗದ ಕಾರಣ ಪ್ರತಿಯೊಂದು ಪ್ರಾಣಿಯನ್ನು ಸಾಯಿಸಿ ತಮ್ಮ ಬಾಯಿಚಪಲ ತೀರಿಸಿಸಕೊಳ್ಳುತಿದ್ದಾರೆ. ಅದಲ್ಲದೆ ಹಿಂದೂ ಸಂಸ್ಕೃತಿಯಲ್ಲಿ ಹಸುವನ್ನು ದೇವರೆಂದು ಪೂಜಿಸುತ್ತೇವೆ ಗೋವು ಕಾಮದೇನು ಅವಳು ತಾಯಿ ಅವಳನ್ನು ಪೂಜಿಸಿದರೆ ಪುಣ್ಯ ಬರುತ್ತದೆ ಎಂದು ನಂಬಿರುವ ನಾವು ಅವಳನ್ನು ದೇವರೆಂದು ಪೂಜಿಸಯತ್ತೇವೆ.. ಆದರೆ ಈ ಮಾಂಸದ ವ್ಯಾಪರಿಗಳು ದುಡ್ಡಿನ ಆಸೆಗಾಗಿ ಆ ತಾಯಿಯನ್ನೇ ಕೊಂದು ಆಹಾರ ಮಾಡಿ ತಿನ್ನುತಿದ್ದಾರೆ.ಇದರಿಂದ ಗೋಹತ್ಯೆ ಮಾತ್ರ ಆಗುತ್ತಿಲ್ಲ ಅದರ ಜೊತೆಗೆ ನಮ್ಮ ಪರಿಸರದ ಮೇಲೂ … Continue reading ಗೋಹತ್ಯೆಯಿಂದ ತಾಯಿಯ ಮರಣ