Cow : ಹಸುವನ್ನು ನಂಬಿ ಬದುಕುತಿದ್ದ ಕುಟುಂಬ ಬೀದಿಗೆ ಬಂದು ನಿಂತಿದೆ…!
Mysore News : 2 ಹಸುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಹುಣಸೂರು ತಾಲೂಕಿನ ಬೀರ್ತಮ್ಮನಹಳ್ಳಿ ಮೀಸಲು ಅರಣ್ಯದಂಚಿನ ಬಿ ಆರ್ ಕಾವಲು ಗ್ರಾಮದಲ್ಲಿ ನಡೆದಿದೆ. ರವಿ ಎಂಬುವವರಿಗೆ ಸೇರಿದ ಎರಡು ಹಸುಗಳ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿದೆ. ಈ ಹಿಂದೆಯೂ ರವಿ ಕುಟುಂಬದ ಹಸುವನ್ನು ಹುಲಿ ರಾತ್ರೋರಾತ್ರಿ ದಾಳಿ ಮಾಡಿ ಕೊಂದು ಹಾಕಿತ್ತು, ಈಗ ಹಸುವನ್ನೇ ನಂಬಿದ್ದ ಕುಟುಂಬ ನೋವಿನಿಂದ ಹೊರಬರುವಷ್ಟರಲ್ಲಿ ಮತ್ತೊಂದು ಹಸುವಿನ ಮೇಲೆ ದಾಳಿ ನಡೆಸಿ ಹುಲಿ ಪರಾರಿಯಾಗಿದೆ. ಹಾಡುಹಗಲೇ … Continue reading Cow : ಹಸುವನ್ನು ನಂಬಿ ಬದುಕುತಿದ್ದ ಕುಟುಂಬ ಬೀದಿಗೆ ಬಂದು ನಿಂತಿದೆ…!
Copy and paste this URL into your WordPress site to embed
Copy and paste this code into your site to embed