ಅಕ್ರಮ ದಂಧೆಕೋರರು, ಜೂಜುಕೋರರಿಗೆ ನಡುಕ ಹುಟ್ಟಿಸಿದ ಸಿಪಿಐ ಮುರಗೇಶ ಚನ್ನಣ್ಣವರ: 27ಜನರ ಬಂಧನ
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಮೂರು ಕಡೆ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಮಾಡಿ 27 ಜನರನ್ನು ಬಂಧಿಸಿ ಬಂಧಿತರಿಂದ ನಲವತ್ತು ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕುರಡಿಕೆರಿ,ತಿರುಮಲಕೊಪ್ಪ ಮತ್ತು ತಡಸ್ ಕ್ರಾಸ ನಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದವರ 3 ಜನರನ್ನ ಬಂಧನ ಮಾಡಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದಂಧೆಕೋರರಿಗೆ ನಡುಕ ಹುಟ್ಟಿಸಿದ ಸಿಪಿಆಯ್ ಮುರಗೇಶ ಚನ್ನಣ್ಣವರ ಹೆಬಸೂರ.ಕಿರೇಸೂರ.ಮಾವನೂರ ಗ್ರಾಮಗಳ ಹೊರವಲಯದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ದಾಳಿ … Continue reading ಅಕ್ರಮ ದಂಧೆಕೋರರು, ಜೂಜುಕೋರರಿಗೆ ನಡುಕ ಹುಟ್ಟಿಸಿದ ಸಿಪಿಐ ಮುರಗೇಶ ಚನ್ನಣ್ಣವರ: 27ಜನರ ಬಂಧನ
Copy and paste this URL into your WordPress site to embed
Copy and paste this code into your site to embed