ಮಳೆ ಬಾರದೇ ಬಿರುಕು ಬಿಟ್ಟ ಭೂಮಿ, ಕಂಗಾಲಾದ ರೈತ: ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ..

Hubballi News: ಹುಬ್ಬಳ್ಳಿ: ಈ ವರ್ಷ ಹೆಚ್ಚು ಮಳೆ ಬಾರದ ಕಾರಣ, ಬೆಳೆಯೂ ಆಗುತ್ತಿಲ್ಲ. ಈ ಕಾರಣಕ್ಕೆ ಭೂಮಿ ಬಿರುಕು ಬಿಟ್ಟು, ಬೆಳೆ ಒಣಗುತ್ತಿದೆ. ಈ ಕಾರಣಕ್ಕೆ ರೈತ ಕಂಗಾಲಾಗಿದ್ದು, ಧಾರವಾಡದ ರೈತರಿಗೆ ಹೊಸದೊಂದು ಆತಂಕ ಶುರುವಾಗಿದೆ. ಸರಿಯಾಗಿ ಮಳೆಯಾಗದ ಕಾರಣ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಮಳೆ ಇಲ್ಲದೇ, ಭೂಮಿ ಬಾಯಿ ಬಿಟ್ಟಿದೆ. ಈಗ ಒಂದು ತಿಂಗಳ ಹಿಂದೆ ಉತ್ತಮವಾಗಿ ಮಳೆ ಸುರಿದಿದ್ದು, ಒಳ್ಳೆಯ ಫಸಲು ಸಿಕ್ಕಿತ್ತೆಂದು ರೈತರು ಸಂಭ್ರಮಿಸಿದ್ದರು. ಆದರೆ ಇಷ್ಟು ಬೇಗ ಮಳೆ … Continue reading ಮಳೆ ಬಾರದೇ ಬಿರುಕು ಬಿಟ್ಟ ಭೂಮಿ, ಕಂಗಾಲಾದ ರೈತ: ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ..