Cricket-ಕ್ರಿಕೆಟ್ ತರಬೇತಿಯಲ್ಲಿರುವಾಗಲೆ ಹೃದಯಾಘಾತದಿಂದ ಸಾವು

ರಾಷ್ಟ್ರೀಯ ಸುದ್ದಿ: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಅಂತರವಿಲ್ಲದೆ ಹಲವಅರು ರೀತಿಯ ರೋಗಕ್ಕೆ ತುತ್ತಾಗಿ ಹಿರಿಯರು ಕಿರಿಯರು ಸಾಯುತಿದ್ದಾರೆ. ಪ್ರತಿದಿನವು ಜಿಮ್ ವ್ಯಾಯಾಮ ರನ್ನಿಂಗ್ ಅಮತ ದೇಹವನ್ನು ಗಟ್ಟಿಮುಟ್ಟಾಗಿಡಲು ದೇಹವನನ್ನು ದಂಡಿಸುತ್ತಿರುತ್ತಾರೆ. ಇದರಿಂದ ಆರೋಗ್ಯ ಚೆನ್ನಾಗಿರುತ್ತೆ ಯಾವುದೆ ರೋಗ ನಮ್ಮತ್ತ ಸುಳಿಯಲ್ಲ ವೆಂದು ಆದರೆ ಈರೀತಿಯ ದೇಹ ದಂಡನೆಯಿಂದ ನೇ ಸಾಕಷ್ಟು ಯುವಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತಿದ್ದಾರೆ ಇಂತಹುದೆ  ಘಟನೆ ಕ್ರೀಡಾಪಟುವಿನ ಹೃದಯಾಘಾತವಾಗೆ ಸಾವನ್ನಪ್ಪಿದ್ದಾನೆ. ಇದೀಗ ಗುಜರಾತ್‌ನಲ್ಲಿ 20 ವರ್ಷದ ಯುವಕನೊಬ್ಬ ಕ್ರಿಕೆಟ್ ಮೈದಾನದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. … Continue reading Cricket-ಕ್ರಿಕೆಟ್ ತರಬೇತಿಯಲ್ಲಿರುವಾಗಲೆ ಹೃದಯಾಘಾತದಿಂದ ಸಾವು