World Cup:ಗೆದ್ದು ಬಾ ಭಾರತ ಎಂದು ನೃತ್ಯದ ಮೂಲಕ ಶುಭ ಹಾರೈಸಿದ ಡ್ಯಾನ್ಸ್ ತಂಡ..!

ಧಾರವಾಡ : ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಇಂದು ಇರುವ ಹಿನ್ನೆಲೆ, ಧಾರವಾಡದ ಯುವ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ಡ್ಯಾನ್ಸ್ ಮಾಡುವ ಮೂಲಕ ಭಾರತ ತಂಡಕ್ಕೆ ಶುಭ ಹಾರೈಸಿದರು. ಭಾರತ ಹಾಗೂ ಪಾಕಿಸ್ತಾನ ಪಂದ್ಯ ಒಂದು ವಾರ್ ಇದ್ದಂತೆ ಹೀಗಾಗಿ ಈ ವಾರ್ ನಲ್ಲಿ ಭಾರತ ಗೆಲ್ಲೋದು ಪಕ್ಕಾ ಖಚಿತ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಘೋಷಣೆ ಹಾಕುವ ಮೂಲಕ ಭಾರತ ತಂಡ ವರ್ಲ್ಡ್ ಕಪ್ ನಲ್ಲಿ ಗೆದ್ದು ಬರಲೆಂದು ಶುಭ ಹಾರೈಸಿದರು. hailyala … Continue reading World Cup:ಗೆದ್ದು ಬಾ ಭಾರತ ಎಂದು ನೃತ್ಯದ ಮೂಲಕ ಶುಭ ಹಾರೈಸಿದ ಡ್ಯಾನ್ಸ್ ತಂಡ..!