ಮರ್ಸಿಡೀಸ್ ಬೆಂಜ್ ಕಾರು ಖರೀದಿಸಿದ ಕ್ರಿಕೇಟಿಗ ಅಜಿಂಕ್ಯ ರೆಹಾನೆ..

Sports News: ಸದ್ಯ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಅಜಿಂಕ್ಯ ರೆಹಾನೆ, ಮರ್ಸಿಡೀಸ್ ಬೆಂಜ್ ಕಾರು ಖರೀದಿಸಿ, ಸುದ್ದಿಯಾಗಿದ್ದಾರೆ. ಅಜಿಂಕ್ಯ ಮರ್ಸಿಡೀಸ್ ಬೆಂಜ್ ಮೆಬ್ಯಾಕ್ ಜಿಎಲ್‌ಎಸ್ 600 ಕಾರಿನ ಎಕ್ಸ್ ಶೋ ರೂಮ್ ಬೆಲೆ 2.96 ಕೋಟಿ ರೂಪಾಯಿ. ಪತ್ನಿಯೊಂದಿಗೆ ಶೋ ರೂಮ್‌ಗೆ ತೆರಳಿ ರೆಹಾನೆ ಕಾಾರ್ ಖರೀದಿಸಿದ್ದಾರೆ. ಇವರು ಖರೀದಿಸುವ ಕಾರು, ಭಾರತದಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳ ಪಾಲಾಗಿದೆ. ಯಾಕಂದ್ರೆ ಇದು ಕೋಟಿ ಕೋಟಿ ಬೆಲೆ ಬಾಳುವ ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾದ ಕಾರ್ … Continue reading ಮರ್ಸಿಡೀಸ್ ಬೆಂಜ್ ಕಾರು ಖರೀದಿಸಿದ ಕ್ರಿಕೇಟಿಗ ಅಜಿಂಕ್ಯ ರೆಹಾನೆ..