ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್

Sports News: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡಿದ್ದು, ನಿನ್ನೆ ಬರೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಹಲವರು, ರಾಮನಾಮ ಜಪ ಮಾಡಿ, ಭಕ್ತಿ ತೋರಿದ್ದಾರೆ. ಇನ್ನು ಹಲವರೂ ರಾಮಮಂದಿರಕ್ಕಾಗಿ ಭಾರತೀಯರಿಗೆ ಅಭಿನಂದನೆ ಕೋರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೇಟಿಗ ಡೇವಿಡ್ ವಾಾರ್ನರ್‌, ತಮ್ಮ ಇನ್‌ಸ್ಟಾಖಾತೆಯಲ್ಲಿ ರಾಮನ ಫೋಟೋ ಹಾಕಿ, ಜೈ ಶ್ರೀರಾಮ್ ಇಂಡಿಯಾ ಎಂದು ಬರೆಯುವ ಮೂಲಕ, ಭಾರತೀಯರಿಗೆ ರಾಮಮಂದಿರಕ್ಕಾಗಿ ವಿಶ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಭಾರತೀಯರಿಗೆ ಹೆಚ್ಚು ಪ್ರೀತಿ ಪಾತ್ರವಾಗಿರುವ ವಿದೇಶಿ ಕ್ರಿಕೇಟಿಗ. ಏಕೆಂದರೆ, ಡೇವಿಡ್ ತಮ್ಮ ಕುಟುಂಬದ ಜೊತೆ … Continue reading ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್