ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

sports news ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ , ತಮ್ಮ ಒಂಟಿ ಜೀವನಕ್ಕೆ ಟಾಟ ಹೇಳಿ  ಬಹುದಿನದ ಗೆಳತಿ ಜೆತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾರತ ತಂಡದ ಆಲ್ರೌಂಡರ್ ಆಟಗರರಾಗಿರುವ ಶಾರ್ದೂಲ್ ಠಾಕೂರ್  ಮದುವೆ ಸಮಾರಂಭಗಳು ಈಗಾಗಲೆ ಶುರುವಾಗಿದ್ದು . ಕ್ರಿಕೇಟ್ ಆಟಗಾರರು  ಸಮಾರಂಭದಲ್ಲಿ ಭಾಗವಹಿಸಿ ಹಾಡಿ ಕುಣೀದು ಕುಪ್ಪಳಿಸಿದರು.ಇದರ ವಿಡಿಯೋ ಜಾಲತಾಣದಲ್ಲಿ ಹರಿದಾಡಿತ್ತಿದೆ. ಈ ವಿಡಿಯೋದ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಟೀಂ ಇಂಡಿಯಾದ ಆಟಗಾರು ಹಾಡು ಹಾಡುವುದರೊಂದಿಗೆ, ಮದುಮಗನೊಂದಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ. … Continue reading ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು