ಪಂಜಾಬ್ ಚುನಾವಣಾ ಆಯೋಗದ ಐಕಾನ್ ಆಗಿ ಸೆಲೆಕ್ಟ್ ಆದ ಕ್ರಿಕೇಟಿಗ ಶುಭಮನ್ ಗಿಲ್

Sports News: ಪಂಜಾಬ್‌ ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆಗೆ, ಚುನಾವಣಾ ಐಕಾನ್ ಆಗಿ ಕ್ರಿಕೇಟಿಗ ಶುಭಮನ್ ಗಿಲ್ ಆಯ್ಕೆಯಾಗಿದ್ದಾರೆ. ಹೀಗಾಗಿ ಶುಭಮನ್‌ ಗಿಲ್ ಚುನಾವಣೆಗೂ ಮುನ್ನ ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ. ಹೀಗಾಗಿ ಪಂಜಾಬ್‌ನಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ ಶುಭಮನ್ ಗಿಲ್ ಭಾಗಿಯಾಗಲಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಾವು ಯುವ ಕ್ರಿಕೇಟಿಗ ಶುಭಮನ್‌ರನ್ನು ಆಯ್ಕೆ ಮಾಡಿದ್ದೇವೆ. ಕಳೆದ ಬಾರಿ ಶೇ.65% ಮಾತ್ರ ಮತದಾನವಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಮತದಾನದ ಪ್ರಮಾಣ, ಶೇ.70% … Continue reading ಪಂಜಾಬ್ ಚುನಾವಣಾ ಆಯೋಗದ ಐಕಾನ್ ಆಗಿ ಸೆಲೆಕ್ಟ್ ಆದ ಕ್ರಿಕೇಟಿಗ ಶುಭಮನ್ ಗಿಲ್