ಐಪಿಎಲ್ ಇರುವ ಕಾರಣ ತಡರಾತ್ರಿಯವರೆಗೂ ಮೆಟ್ರೋ ಸಂಚಾರ

special news : ನಿನ್ನೆಯಿಂದ ಐಪಿಎಲ್ 16 ಸರಣಿ ಆರಂಭವಾಗಿದ್ದು ಬೆಂಗಳೂರಿನಲ್ಲಿಯೂ ಸಹ ಮುಂದುವರಿದ ಪಂದ್ಯಗಳು ನಡೆಯುತ್ತದೆ.  ವಿಶೇಷವೆಂದರೆ ಐಪಿಎಲ್ ಆಟ ಶುರುವಾಗುವುದರಿಂದ ಪಂದ್ಯ ಮುಕ್ತಾಯವಾಗುವುದು ರಾತ್ರಿ ತಡವಾಗುತ್ತದೆ. ರಾತ್ರಿ ವೇಳೆ ಕ್ರಿಕೆಟ್  ಅಭಿಮಾನಿಗಳು ಪಂದ್ಯ ಮುಗಿದ ನಂತರ ಮನೆಗಳಿಗೆ ತೆರಳಲು ಪರದಾಡುತಿದ್ದರು. ಹಾಗಾಗಿ ಕ್ರೀಢಾಭಿಮಾನಿಗಳು ಸಂಚಾರ ಮಾಡಲು ತೊಂದರೆ ಪಡಬಾರದು ಎನ್ನುವ ದೃಷ್ಠಿಯಿಂದ ಬೆಂಗಳೂರು ನಮ್ಮ ಮೆಟ್ರೋ ಸಂಸ್ಥೇಯವರು ಅಭಿಮಾನಿಗಳಿಗೆ ಸಂತಸದ ಸುದ್ದಿ ತಿಳಿಸಿದ್ದಾರೆ. ಅದೇನೆಂದರೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವ ದಿನದಂದು ತಡರಾತ್ರಿ 1.30 ರ … Continue reading ಐಪಿಎಲ್ ಇರುವ ಕಾರಣ ತಡರಾತ್ರಿಯವರೆಗೂ ಮೆಟ್ರೋ ಸಂಚಾರ