ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಕೊಲೆಗೆ ಯತ್ನಿಸಿದ ಪ್ರೇಮಿ

ರಾಜು ಮತ್ತುಗಂಗಮ್ಮು ಇಬ್ಬರು ಕಳೆದ ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು.ಈಗಗಲೆ ಗಂಗಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವಳಿಗೆ ಮದುವೆಯಗಿದೆ ಎರಡನೆ ಮಗಳು ಮದುವೆಯಾಗುವವಳೀದ್ದಾಳೆ ಹಾಗಾಗಿ ಇನ್ನು ಮುಂದೆ ನಾವಿಬ್ಬರು ಈ ರೀತಿ ಅಕ್ರಮ ಸಂಬಂದ ಮುಂದುವರಿಸುವುದು ಬೇಡ ಎಂದು ಹೇಳಿ ರಾಜುವಿನ ಮೊಬೈಲ್ ಸಂಖೆಯನ್ನು ಬ್ಲಾಕ್ ಲಿಸ್ಟನಲ್ಲಿ ಹಾಕಿದ್ದಾಳೆ ಇದರಿಂದ ಕೋಪಗೊಂಡ ಆರೋಪಿ ರಾಜು ಮಾರ್ಚ 9 ರಂದು ಗಂಗಮ್ಮ ಕೆಲಸ ಮಾಡುತಿದ್ದ ಸ್ಥಳಕ್ಕೆ ಹೋಗಿ ನಿನ್ನ ಜೊತೆ ಮಾತನಾಡುವುದಾಗಿ ಯಲಚೇನಗಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕರೆದೊಯ್ದು  … Continue reading ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಕೊಲೆಗೆ ಯತ್ನಿಸಿದ ಪ್ರೇಮಿ