ಕಂಟೈನರ್ ನುಗ್ಗಿ ಹನ್ನೆರಡು ಜನರ ಮಾರಣ ಹೋಮ

ಕ್ರೈಮ್ ಸುದ್ದಿ: ಹೊರಗೆ ಹೋದ ಮನುಷ್ಯ ಚೆನ್ನಾಗಿ ಮನೆಗೆ ಬರುತ್ತಾನೆ ಎಂಬ ನಂಬಿಕೆ ಇಟ್ಟುಕೊಳ್ಳಬಾರದು ಬಿಡಿ. ಏಕೆಂದರೆ ನಅವು ಹುಷಾರಾಗಿದ್ದರು ನಮ್ಮ ಮುಂದಿರುವವರು ಯಾವರೀತು ಇರುತ್ತಾರೆ ಎಂಬುದೇ ಗೊತ್ತೆಇರಲ್ಲ ಇದಕ್ಕೆ ಸಾಕ್ಷಿ ಎಂಬಂತೆಈಗ ಹೇಳ ಹೊರಟಿರುವ ರಸ್ತೆ ಅಪಘಾತ ಹೌದು ಸ್ನೇಹಿತರೆ ಮುಂಬೈ ಮತ್ತು ಆಗ್ರಾ ಹೆ್ದ್ದಾರಿಯಲ್ಲಿ ಬರುವ ಪಲಾಸ್ನೇರ್ ಎನ್ನುವ ಒಂದು ಗ್ರಾಮದಲ್ಲಿ ಸ್ತೆಯ ಪಕ್ಕದಲ್ಲಿರುವ ಹೊಟೇಲ್ ಒಂದರಲ್ಲಿ ಜನ ಕುಳಿತಿರುತ್ತಾರೆ ಅಲ್ಲಗೆ ಏಕಾಏಕಿ ನುಗ್ಗಿದ ಕಂಟೈನರ್ ಹೊತ್ತೊಯ್ಯವ ಲಾರಿಯೊಂದು ನುಗ್ಗಿ ಕ್ಷಣ ಮಾತ್ರದಲ್ಲಿ12  ಜನರನ್ನು … Continue reading ಕಂಟೈನರ್ ನುಗ್ಗಿ ಹನ್ನೆರಡು ಜನರ ಮಾರಣ ಹೋಮ