Crochodile : ಮೊಸಳೆಯನ್ನು ಮದುವೆಯಾದ ಮೇಯರ್..!
International News: ಮೆಕ್ಸಿಕೋ ದಲ್ಲಿ ಹೀಗೊಂದು ವಿಶೇಷ ಘಟನೆ ನಡೆದಿದೆ. ಮೆಕ್ಸಿಕನ್ ಮೇಯರ್ ಒಬ್ಬ ಮೊಸಳೆಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ಈ ಮದುವೆ ನಡೆದದ್ದು ದಕ್ಷಿಣ ಮೆಕ್ಸಿಕೊದ ಸಣ್ಣ ಪಟ್ಟಣ ಸ್ಯಾನ್ ಪೆಡ್ರೊ ಹುವಾಮೆಲುಲಾದಲ್ಲಿ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಸಂಪ್ರದಾಯದಂತೆ ‘ಅಲಿಸಿಯಾ ಆಡ್ರಿಯಾನಾ’ ಎಂಬ ಹೆಸರಿನ ಹೆಣ್ಣು ಮೊಸಳೆ ಜೊತೆ ಹಸೆಮಣೆ ಏರಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ … Continue reading Crochodile : ಮೊಸಳೆಯನ್ನು ಮದುವೆಯಾದ ಮೇಯರ್..!
Copy and paste this URL into your WordPress site to embed
Copy and paste this code into your site to embed