೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ
೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ ಪ್ರಯಾಣಿಕರು ರಸ್ತೆಯಲ್ಲಿ ಅವರಿಗೆ ತಿಳಿದೋ ತೀಳಿಯದೆಯೋ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುತ್ತಾರೆ . ಅವರಿಗೆ ಸಂಚಾರಿ ಇಲಾಖೆಯಿಂದ ದಂಡ ಹಾಕಿರುತ್ತಾರೆ.ಆದರೆ ನಿನ್ನೆ ಸಂಚಾರಿ ಇಲಾಖೆಯಿಂದ ದಂಡ ಕಟ್ಟುವವರಿಗೆ ಬರ್ಜರಿ ವಿನಾತಿತಿಯನ್ನು ನೀಡಿದ್ದು ಜನ ದಂಡ ಕಟ್ಟಲು ಸಂಚಾರಿ ಇಲಾಖೆ ಮುಂದೆ ಸಾಲುಗಟ್ಟಿ ನಿಂತು ದಂಡ ಕಟ್ಟಿದರು . ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಕಟ್ಟಲು ಬರೋಬ್ಬರಿ ಶೇ ೫೦ ವಿನಾಯಿತಿ ನೀಡಿದ್ದು ನಿನ್ನೆ ಸಾಯಂಕಾಲದವರೆಗೂ ಸಾಲಿನಲ್ಲಿ ನಿಂತು … Continue reading ೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ
Copy and paste this URL into your WordPress site to embed
Copy and paste this code into your site to embed