ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತ: ಸಿ.ಟಿ.ರವಿ
Chikkamagaluru News: ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತವಾಗುತ್ತದೆ. ಹೀಗಾಗಿ ಅದೇ ಹೆಸರನ್ನು ನಾನು ಅವರಿಗೆ ಇಡುತ್ತಿದ್ದೇನೆ ಎಂದರು. ಸರಕಾರ ಹಿಟ್ಲರ್‌ನಿಂದ ಪ್ರಭಾವಿತರಾದವರು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅವರ ಮಾತಿನ ಧಾಟಿ ನೋಡಿದರೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೇ ಸಂಶಯ ಉಂಟಾಗುತ್ತದೆ. ಇಂದಿರಾಗಾಂಧಿಯವರ ಕಾಲದಲ್ಲಿ ಸಾರ‍್ಕರ್ ಹೆಸರಿನಲ್ಲಿ ಅಂಚೆಚೀಟಿ ತಂದಿದ್ದರು ಎಂದವರು ತಿಳಿಸಿದರು. ಮೈಸೂರು ಸಂಸ್ಥಾನ ಮೀಸಲಾತಿ ಕೊಟ್ಟು ಅಭಿವೃದ್ದಿಗೆ ಯೋಜಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ನ್ನು ನೆನಪಿಸಿಕೊಳ್ಳದ ಅವರು, ಕನ್ನಡದ ಬದಲಿಗೆ … Continue reading ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತ: ಸಿ.ಟಿ.ರವಿ
Copy and paste this URL into your WordPress site to embed
Copy and paste this code into your site to embed