ಸೀತಾಫಲ ಹಣ್ಣಿನ ಬಾಸುಂದಿ ರೆಸಿಪಿ..
Recipe: ಇಂದು ನಾವು ಸೀತಾಫಲ ಹಣ್ಣಿನ ಬಾಸುಂದಿ ಎಂಬ ಉತ್ತರ ಭಾರತದ ಸ್ವೀಟ್ ರೆಸಿಪಿ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಲೀಟರ್ ಗಟ್ಟಿ ಹಾಲು, ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಎರಡು ಸೀತಾಫಲ, ಕಾಲು ಕಪ್ ಬಾದಾಮಿ, ಪಿಸ್ತಾ, ಗೋಡಂಬಿ, ಚಿಟಿಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಸೀತಾಫಲದ ಬೀಜವನ್ನು ತೆಗೆದು, ಪ್ಯೂರಿ ರೆಡಿ ಮಾಡಿ. ಇದನ್ನು ಚಮಚದಿಂದಲೇ ಮ್ಯಾಷ್ ಮಾಡಿದರೂ ಉತ್ತಮ. ಈಗ ಹಾಲು ಕಾಯಲು ಇಡಿ, ಅದು ಕುದಿಬಂದು … Continue reading ಸೀತಾಫಲ ಹಣ್ಣಿನ ಬಾಸುಂದಿ ರೆಸಿಪಿ..
Copy and paste this URL into your WordPress site to embed
Copy and paste this code into your site to embed