Cyber Crime: ಸೈಬರ್ ಚೋರರ ಕರಾಮತ್ತಿಗೆ ಬೆಚ್ಚಿದ ಹುಬ್ಬಳ್ಳಿ ಜನತೆ
ಹುಬ್ಬಳ್ಳಿ: ವಾಣಿಜ್ಯ ನಗರಿ ಬೆಳೆಯುತ್ತಿರುವಂತೆಯೇ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿವೆ. ಅದರಲ್ಲಿಯೂ ಸೈಬರ್ ಅಪರಾಧಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಕೇವಲ 2 ಸಾವಿರ ಸಾಲ ಪಡೆದ ವ್ಯಕ್ತಿಯಿಂದ ಖದೀಮರು ಲಕ್ಷಾಂತರ ರೂಪಾಯಿ ಪೀಕಿದ ಘಟನೆ ಧಾರವಾಡದಲ್ಲಿ ನಡೆದಿದೆ. ಆನ್ ಲೈನ್ ಅಪ್ಲಿಕೇಷನ್ ಮೂಲಕ 2 ಸಾವಿರ ಸಾಲ ಪಡೆದಿದ್ದ ವ್ಯಕ್ತಿಯಿಂದ ಖದೀಮರು ಬರೋಬ್ಬರಿ 14 ಲಕ್ಷ ಪೀಕಿದ್ದಾರೆ. ಹೀಗೆ ವಂಚನೆಗೆ ಒಳಗಾದ ವ್ಯಕ್ತಿಯನ್ನು ಧಾರವಾಡದ ನಿಖಿಲ್ ಪಾಟೀಲ್ ಎಂದು ಗುರುತಿಸಲಾಗಿದೆ. ಆನ್ ಲೈನ್ ಲೋನ್ ಆಪ್ಲಿಕೇಷನ್ ಮೂಲಕ ನಿಖಿಲ್ 2 … Continue reading Cyber Crime: ಸೈಬರ್ ಚೋರರ ಕರಾಮತ್ತಿಗೆ ಬೆಚ್ಚಿದ ಹುಬ್ಬಳ್ಳಿ ಜನತೆ
Copy and paste this URL into your WordPress site to embed
Copy and paste this code into your site to embed