Juice jocking: ದಾಖಲೆಗಳನ್ನು ಕದಿಯಲು ಹೊಸ ತಂತ್ರ ಕಂಡುಹಿಡಿದ ಹ್ಯಾಕರ್ಸ್…!

ರಾಷ್ಟ್ರೀಯ ಸುದ್ದಿ: ನೀವು ರೈಲಿನ್ಲಲಿ ಪ್ರಯಾಣ ಬೆಳೆಸುವಾಗ ನಿಮ್ಮ ಮೊಬೈಲ್ ಬ್ಯಾಟರಿ ಖಾಲಿಯಾಗಿದೆ ಎಂದು ರೈಲ್ವೆ ನಿಲ್ದಾಣದಲ್ಲಿ ಮೊಬೈಲ್ ಅನ್ನು ಚಾರ್ಜ ಹಾಕಿದರೆ ಹುಷಾರ್..! ಯಾಕೆಂದರೆ  ನಿಮ್ಮ ರಹಸ್ಯ ದಾಖಲೆಗಳನ್ನೆಲ್ಲ ಸೈಬರ್ ಖದೀಮರು ಕಳ್ಳತನ ಮಾಡುತ್ತಾರೆ ಹೇಗೆ ಅಂತೀರಾ ಇಲ್ಲಿದೆ ನೊಡಿ ಮಾಹಿತಿ. ‘ಜ್ಯೂಸ್ ಜಾಕಿಂಗ್.’ಎನ್ನುವುದು ಒಂದು ಸೈಬರ್ ಹ್ಯಾಕ್ ಆಗಿದ್ದು ಈ ತಂತ್ರವನ್ನು  ಬಳಸಿ ಹ್ಯಾಕರ್ ಗಳು ಬಳಕೆದಾರರ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳನ್ನು ಹ್ಯಾಕ್ ಮಾಡಲು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹ್ಯಾಕರ್​ … Continue reading Juice jocking: ದಾಖಲೆಗಳನ್ನು ಕದಿಯಲು ಹೊಸ ತಂತ್ರ ಕಂಡುಹಿಡಿದ ಹ್ಯಾಕರ್ಸ್…!