ದುಬೈನಲ್ಲಿ ಹುಲಿ ಜೊತೆ ಪೋಸ್ ಕೊಟ್ಟ ಡಿ ಬಾಸ್ ದರ್ಶನ್..

Movie News: ದರ್ಶನ್ ತೂಗುದೀಪ್ ಅವರಿಗೆ ಪ್ರಾಣಿಗಳು ಅಂದ್ರೆ ಎಷ್ಟು ಪ್ರೀತಿ ಅಂತಾ ಎಲ್ಲ ಕನ್ನಡಿಗರಿಗೂ ಗೊತ್ತು. ಅವರು ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಿರುವುದು ಎಲ್ಲರಿಗೂ ಗೊತ್ತು. ಇದೀಗ ದರ್ಶನ್ ತಮ್ಮ ಸಿನಿಮಾ ಕಾಟೇರ ಚಿತ್ರದ ಪ್ರಮೋಷನ್‌ಗಾಗಿ ದುಬೈಗೆ ಹಾರಿದ್ದಾರೆ. ಅಲ್ಲಿ ಪ್ರಮೋಷನ್ ಮುಗಿಸಿ, ತಮ್ಮ ಗೆಳೆಯರೊಂದಿಗೆ ಜೂಗೆ ಹೋಗಿದ್ದಾರೆ. ಜೂನಲ್ಲಿ ಹುಲಿಯೊಂದಿಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ, ಇನ್ನೂ ಹಲವು ಪ್ರಾಣಿಗಳೊಂದಿಗೆ ದರ್ಶನ್ ಸಮಯ ಕಳೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ … Continue reading ದುಬೈನಲ್ಲಿ ಹುಲಿ ಜೊತೆ ಪೋಸ್ ಕೊಟ್ಟ ಡಿ ಬಾಸ್ ದರ್ಶನ್..