ಡಿ ಬಾಸ್ ಕಾಲಿಗೆ ಬಿದ್ದ ಬಜಾರ್ ಹುಡುಗ..!

Film News: ಚಾಲೆಂಜಿಂಗ್  ಸ್ಟಾರ್ ದರ್ಶನ್   ಸ್ವಭಾವನೆ ಹಾಗೆ ತಾನು ಬೆಳೆದು ತನ್ನ ಜೊತೆ ಇರುವವರನ್ನು  ಬೆಳೆಸುವಂತಹ  ಗುಣ. ಬೆನ್ನು ತಟ್ಟಿ ಬಾನೆತ್ತರಕ್ಕೆ ಅವರನ್ನು  ಬೆಳೆಸುತ್ತಾರೆ ಡಿ ಭಾಸ್. ಇಲ್ಲೂ  ಅಂತಹ ಸಪರ‍್ಟೀವ್ ಸನ್ನಿವೇಶ ನಡೆದಿದೆ. ಆದ್ರೆ ಇಲ್ಲಿ  ಬಜಾರ್ ಹುಡ್ಗ ದರ್ಶನ್ ಕಾಲಿಗೆ ಬಿದ್ದಿದ್ದಾರೆ. ದರ್ಶನ್ ಹಾಗೂ ಧನ್ವೀರ್ ನಡುವೆ ಗುರು ಶಿಷ್ಯರ ಬಾಂಧವ್ಯ ಇದೆ. ದರ್ಶನ್  ಧನ್ವೀರ್ ಅಣ್ಣ ಅಂತಲೇ ಕರೀತಾರೆ. ಪ್ರತಿ  ಸಿನಿಮಾದಲ್ಲೂ ದರ್ಶನ್ ಬಜಾರ್ ಹುಡುಗನಿಗೆ  ಸಾತ್ ನೀಡುತ್ತಲೇ ಬಂದಿದ್ದಾರೆ. ಅವರ … Continue reading ಡಿ ಬಾಸ್ ಕಾಲಿಗೆ ಬಿದ್ದ ಬಜಾರ್ ಹುಡುಗ..!