ಡಿ ಬಾಸ್ ಅಪ್ಪಟ ಅಭಿಮಾನಿ ಬಾಳಲ್ಲಿ ವಿಧಿಯಾಟ…!

Film News: ಆತ ಡಿ ಬಾಸ್ ಅಪ್ಪಟ ಅಭಿಮಾನಿ ಕ್ರಾಂತಿ ಸಿನಿಮಾದ ಪ್ರಚಾರದಲ್ಲೂ ಸಕ್ರಿಯವಾಗಿದ್ದ ಡಿ ಬಾಸ್ ಗಾಗಿ ಒಂದು ಕನಸನ್ನು ಕಂಡಿದ್ದ ಆದ್ರೆ ವಿಧಿಯಾಟ ಬೇರೆನೇ ಆಗಿತ್ತು.ಅವನ ಕನಸು ಕೊನೆಗೂ ಈಡೇರಲೇ ಇಲ್ಲ… ಇಷ್ಟೊಂದು ಕನಸು ಕಂಡ ಅಭಿಮಾನಿ ಯಾರು ಗೊತ್ತಾ..?ಆತನಿಗೆ ಆಗಿದ್ದಾದ್ರೂ ಏನು..?! ಬರೋಬ್ಬರಿ ಇಪ್ಪತ್ತೆರಡು ತಿಂಗಳುಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಗಣರಾಜ್ಯೋತ್ಸವದ ದಿನದಂದು ಕ್ರಾಂತಿ ಬಿಡುಗಡೆಯಾಗಲಿದ್ದು, … Continue reading ಡಿ ಬಾಸ್ ಅಪ್ಪಟ ಅಭಿಮಾನಿ ಬಾಳಲ್ಲಿ ವಿಧಿಯಾಟ…!