ಹೆಸರೇ ನಿಗದಿಯಾಗದ ಡಿ ಬಾಸ್ ಸಿನಿಮಾಕ್ಕೆ ಭರ್ಜರಿ ಪ್ರಚಾರ…!
Film News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಅದೇನೋ ಸಂಭ್ರಮ ಸಡಗರ. ತನ್ನ ಬಾಸ್ ಸಿನಿಮಾವನ್ನು ಪ್ರಚಾರ ಮಾಡುವಲ್ಲಿ ಫ್ಯಾನ್ಸ್ ಬ್ಯುಸಿಯಾಗ್ತಾರೆ. ಆದ್ರೆ ಇಲ್ಲಿ ಇನ್ನೂ ಹೆಸರೇ ನಿಗದಿಯಾಗದ ಸಿನಿಮಾಕ್ಕೆ ಅಭಿಮಾನಿಗಳು ಪ್ರಚಾರ ನೀಡ್ತಿದ್ದಾರೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ…. ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆದ್ರೆ ಅಭಿಮಾನಿಗಳಿಗೆ ಹಬ್ಬ. ಕರುನಾಡಿನಲ್ಲಿ ಸಂಭ್ರಮ ಮನೆ ಮಾಡಿರುತ್ತೆ . ಹೌದು ದರ್ಶನ್ ಅಭಿಮಾನಿಗಳು ತನ್ನ ಬಾಸ್ ಸಿನಿಮಾಕ್ಕೆ ಅಷ್ಟೊಂದು … Continue reading ಹೆಸರೇ ನಿಗದಿಯಾಗದ ಡಿ ಬಾಸ್ ಸಿನಿಮಾಕ್ಕೆ ಭರ್ಜರಿ ಪ್ರಚಾರ…!
Copy and paste this URL into your WordPress site to embed
Copy and paste this code into your site to embed